ನಿಮ್ಮ ಬ್ಯುಸಿನೆಸ್‌ಗೆ ಉಚಿತ QR ಆರ್ಡರ್ ಮಾಡಿ

ಇಂದೇ ಆರ್ಡರ್ ಮಾಡಿ!

ನಿಮ್ಮ ಬ್ಯುಸಿನೆಸ್‌ಗೆ ಉಚಿತ QR ಆರ್ಡರ್ ಮಾಡಿ

ಇಂದೇ ಆರ್ಡರ್ ಮಾಡಿ!

4ಕೋಟಿ+ ವ್ಯಾಪಾರಿಗಳು Khatabook ಮೇಲೆ ವಿಶ್ವಾಸವಿಟ್ಟಿದ್ದಾರೆ

ಪೇಮೆಂಟ್ ಸಂಗ್ರಹಿಸಲು ಇದು ಸುರಕ್ಷಿತ ಮತ್ತು ಸುಲಭ ಮಾರ್ಗ

100% Safe and Secure

100% ಸುರಕ್ಷಿತ ಮತ್ತು ಸುಭದ್ರ

Cashless Payment

ಕ್ಯಾಶ್ ರಹಿತ ಪೇಮೆಂಟ್

Zero Charge

ಶುಲ್ಕ ರಹಿತ

Khataook QR ಬಳಸಲು ಪ್ರಾರಂಭಿಸಿ

UPI ಮತ್ತು QR ಕೋಡ್‌ಗಳೊಂದಿಗೆ ವೇಗ, ಸುರಕ್ಷಿತ ಮತ್ತು ಸಂಪರ್ಕ ರಹಿತ ಪೇಮೆಂಟ್‌ಗಳನ್ನು ಸ್ವೀಕರಿಸಿ

ವ್ಯಾಪಾರಿ QR ಡೌನ್‌ಲೋಡ್ ಮಾಡಿ

ನಿಮ್ಮ ಸ್ವಂತ QR ಡೌನ್‌ಲೋಡ್ ಮಾಡಿ ಮತ್ತು ವೇಗವಾಗಿ ಹಾಗೂ ಸುಲಭವಾಗಿ ಹಣ ಸಂಗ್ರಹಿಸಲು ಗ್ರಾಹಕರೊಂದಿಗೆ ಶೇರ್ ಮಾಡಿ.

ಉಚಿತ QR ಡಿಸ್ಪ್ಲೇ ಆರ್ಡರ್ ಮಾಡಿ

Khatabook, QR ಕೋಡ್ ಅನ್ನು ಉಚಿತವಾಗಿ ನಿಮ್ಮ ಮನೆ ಬಾಗಿಲಿಗೆ ವಿತರಿಸುತ್ತದೆ

ಪೇಮೆಂಟ್ ಸ್ವೀಕರಿಸಿ

ಯಾವುದೇ ‌‌ಆ್ಯಪ್‌ ಮೂಲಕ ಪೇಮೆಂಟ್ ಸ್ವೀಕರಿಸಲು Khatabook ಆಲ್-ಇನ್-ಒನ್ QR ಬಳಸಿ!

ಆಲ್-ಇನ್-ಒನ್ QR ಎಂದರೇನು?

All-in-One QR allows you to collect payments from any UPI app.You can use Khatabook QR for all customer transaction.

UPI

ಆಗಾಗ ಕೇಳಲಾಗುವ ಪ್ರಶ್ನೆಗಳು

ಸಂಪರ್ಕ ರಹಿತ ಪೇಮೆಂಟ್ ಸ್ವೀಕರಿಸಲು UPI QR ಸುರಕ್ಷಿತ ಮತ್ತು ಸುಲಭ ಮಾರ್ಗವಾಗಿದೆ
QR ಕೋಡ್ ಅಥವಾ ವ್ಯಾಪಾರಿ QR ಎನ್ನುವುದು ನಿಮ್ಮ ಬ್ಯಾಂಕ್ ಖಾತೆಗೆ ಸುರಕ್ಷಿತವಾಗಿ ಲಿಂಕ್ ಮಾಡಲಾದ ಅನನ್ಯ ಕೋಡ್ ಆಗಿದೆ. ಗ್ರಾಹಕರಿಂದ ಸಂಪರ್ಕ ರಹಿತ ಮತ್ತು ಕ್ಯಾಶ್ ರಹಿತ ಪೇಮೆಂಟ್ ಸ್ವೀಕರಿಸಲು ಇದು ಸಹಾಯ ಮಾಡುತ್ತದೆ
QR ಕೋಡ್ ಅಥವಾ ವ್ಯಾಪಾರಿ QR ಎನ್ನುವುದು ನಿಮ್ಮ ಬ್ಯಾಂಕ್ ಖಾತೆಗೆ ಸುರಕ್ಷಿತವಾಗಿ ಲಿಂಕ್ ಮಾಡಲಾದ ಅನನ್ಯ ಕೋಡ್ ಆಗಿದೆ. ಗ್ರಾಹಕರಿಂದ ಸಂಪರ್ಕ ರಹಿತ ಮತ್ತು ಕ್ಯಾಶ್ ರಹಿತ ಪೇಮೆಂಟ್ ಸ್ವೀಕರಿಸಲು ಇದು ಸಹಾಯ ಮಾಡುತ್ತದೆ
ಹೌದು QR ಕೋಡ್ ಸಂಪೂರ್ಣವಾಗಿ ಉಚಿತವಾಗಿದೆ. ಯಾವುದೇ ಇತರ ಶುಲ್ಕಗಳಿಲ್ಲ
ಹೌದು, QR ಕೋಡ್ ವಿತರಣೆಯು ಸಹ ಉಚಿತವಾಗಿದೆ
ನಿಮ್ಮ ವ್ಯಾಪಾರಿ QR ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು QR ಡಿಸ್ಪ್ಲೇ ಬರುವವರೆಗೆ ನೀವು ಅದನ್ನು ಬಳಸಬಹುದು
ಆರ್ಡರ್ ನೀಡಿದ 7-8 ದಿನಗಳಲ್ಲಿ QR ಅನ್ನು ನಿಮಗೆ ತಲುಪಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ನೀವು ಹಣವನ್ನು ನೇರವಾಗಿ ಸ್ವೀಕರಿಸುತ್ತೀರಿ.
ನಿಮ್ಮ ಬ್ಯಾಂಕ್ ಖಾತೆಗೆ ನೀವು ತಕ್ಷಣವೇ ಹಣವನ್ನು ಸ್ವೀಕರಿಸುತ್ತೀರಿ.
QR ಕೋಡ್ ಬಳಸುವುದು ಬಹಳ ಸುಲಭ. ನಿಮ್ಮ ವ್ಯಾಪಾರಿ QR ಅನ್ನು ಸೂಕ್ತ ಸ್ಥಳದಲ್ಲಿ ಅಂಟಿಸಿ. ಯಾವುದೇ UPI ‌‌ಆ್ಯಪ್‌‌ನೊಂದಿಗೆ QR ಸ್ಕ್ಯಾನ್ ಮಾಡಲು ಗ್ರಾಹಕರಿಗೆ ಹೇಳಿ. ನೀವು ಎಲ್ಲಾ ಪೇಮೆಂಟ್‌ಗಳನ್ನು Khatabook ನಲ್ಲಿ ಟ್ರ್ಯಾಕ್ ಮಾಡಬಹುದು.
Google Pay, Phone Pe, Paytm, BHIM, Bharat Pe ಸೇರಿದಂತೆ ಇತರ ಯಾವುದೇ UPI ಆ್ಯಪ್ ಬಳಸಬಹುದು
App links

ಈಗಲೇ Khatabook ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಎಲ್ಲಾ ವಹಿವಾಟುಗಳ ಮೇಲೆ ನಿಗಾ ಇಡಿ

  • Apple app store
  • Google app store